ರೈಲ್ವೇಯಲ್ಲಿ ಕ್ರೀಡಾಪಟುಗಳಿಗೆ ಇವೆ 1000 ಹುದ್ದೆಗಳು

ರೈಲ್ವೇ ರಿಕ್ರೂಟ್‌ಮೆಂಟ್ ಬೋರ್ಡ್ (ಆರ್‌ಆರ್‌ಬಿಎಸ್)೨೦೧೭-೧೮ನೇ ಸಾಲಿನಲ್ಲಿ ಕ್ರೀಡಾಪಟುಗಳಿಂದ ಆನ್‌ಲೈನ್ ಮೂಲಕ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಸ್ಪೋಟ್ಸ್ , ಸ್ಕೌಟ್ಸ್ ಮತ್ತು ಗೈಡ್ಸ್, ಕಲ್ಚರಲ್ ಕೋಟಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ಹುದ್ದೆಗಳ ವಿವರ:
ಗುಜರಾತ್ ಮೆಟ್ರೋ ರೈಲ್ವೆಯಲ್ಲಿ ನಾನ್ ಎಕ್ಸಿಕ್ಯೂಟಿವ್ ೬೦೬ ಹುದ್ದೆಗಳು. ಅರ್ಜಿ ಸಲ್ಲಿಸಲು ೩೦.೦೪.೨೦೧೭ ಕೊನೇ ದಿನಾಂಕ. ಇರ್ಕಾನ್ ಇಂಟರ್‌ನ್ಯಾಷನಲ್ ಲಿಮಿಟೆಡ್ ನಲ್ಲಿ ಮ್ಯಾನೇಜರ್‍ಸ್ ಮತ್ತು ಇಂಜಿನಿಯರ್‍ಸ್ ೧೫೬ ಹುದ್ದೆಗಳು. ಮೇ ಅಂತಿಮ ವಾರದಲ್ಲಿ ಅರ್ಜಿ ಸಲ್ಲಿಸಲು ಕೊನೇ ದಿನಾಂಕ. ಸದರ್ನ್ ರೈಲ್ವೆಯಲ್ಲಿ ಸ್ಟಾಫ್ ನರ್ಸ್ ೧೪ ಹುದ್ದೆಗಳಿದ್ದು,ಮೇ ೫ರಂದು ಅರ್ಜಿ ಸಲ್ಲಿಸಲು ಕೊನೇ ದಿನಾಂಕ. ಕೊಂಕಣ್ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ೧ ಡೈರೆಕ್ಟರ್ ಹುದ್ದೆ ಖಾಲಿ ಇದ್ದು ಏಪ್ರಿಲ್ ೩೦ರೊಳಗೆ ಅರ್ಜಿ ಸಲ್ಲಿಸುವುದು.
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇರುತ್ತದೆ.

LEAVE A REPLY