ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ: ಭವಿಷ್ಯ ಬರೆದುಕೊಳ್ಳಲಿದ್ದಾರೆ 8,54,424 ವಿದ್ಯಾರ್ಥಿಗಳು!

ಬೆಂಗಳೂರು: ರಾಜ್ಯಾದ್ಯಂತ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದ್ದು, ರಾಜ್ಯದ ೨,೮೧೭ ಕೇಂದ್ರಗಳಲ್ಲಿ ೮,೫೪,೪೨೪ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ವಸ್ಥೆ(ಎಸ್‌ಎಟಿಎಸ್) ಜಾರಿಗೆ ಬಂದ ನಂತರ ನಡೆಯುತ್ತಿರುವ ಮೊದಲ ಪರೀಕ್ಷೆ ಇದಾಗಿದ್ದು, ಪರೀಕ್ಷೆಗಳು ಏ. ೬ರವರೆಗೆ ನಡೆಯಲಿವೆ.
ಈ ಬಾರಿ ರಾಜ್ಯದ ೧೪,೩೮೫ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ೧,೦೧೧ ಕ್ಲಸ್ಟರ್ ಕೇಂದ್ರ ಹಾಗೂ ೧೮೦೭ ನಾನ್ ಕ್ಲಸ್ಟರ್ ಕೇಂದ್ರಗಳಾಗಿ ಗುರುತಿಸಲಾಗಿದೆ. ಈ ಪೈಕಿ ೪೫ ಕೇಂದ್ರಗಳು ಸೂಕ್ಷ್ಮ ಹಾಗೂ ೨೩ ಅತಿ ಸೂಕ್ಷ್ಮ ಕೇಂದ್ರಗಳಾಗಿವೆ.

LEAVE A REPLY