24 ಗಂಟೆಯ ಅವಧಿಯಲ್ಲಿ ಘೊರಕ್ ಪುರದಲ್ಲಿ ಮತ್ತೆ ಒಂಭತ್ತು ಶಿಶುಗಳ ಸಾವು

ಗೋರಖ್‌ಪುರ್: ಶಿಶು ಮರಣಕ್ಕೆ ಸಂಬಂಧಪಟ್ಟಂತೆ ಹಲವರನ್ನು ಬಂಧಿಸಿ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ಉತ್ತರಪ್ರದೇಶದ ಸರ್ಕಾರಿ ಒಡೆತನದ ಬಿಆರ್‌ಡಿ ಆಸ್ಪತ್ರೆಯಲ್ಲಿ ಕಳೆದ 24 ತಾಸುಗಳಲ್ಲಿ ಮತ್ತೆ 9 ಮಕ್ಕಳು ಸಾವನ್ನಪ್ಪಿದ್ದಾರೆ.
ಇದರೊಮದಿಗೆ ಇದುವರೆಗೆ ಮೃತಪಟ್ಟ ಶಿಶುಗಳ ಸಂಖ್ಯೆ 313ಕ್ಕೇರಿದೆ.
ಅಸ್ಪತ್ರೆಗಳಲ್ಲಿ ಮಕ್ಕಳ ಜೀವ ರಕ್ಷಣೆಗೆ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅದೇಶದ ನಡುವೆಯೂ ಈ ಘಟನೆ ನಡೆದಿರುವುದು ಕಳವಳಕ್ಕೆ ಕಾರಣವಾಗಿದೆ.

LEAVE A REPLY