ಭಾರೀ ಮಳೆಗೆ ಉಡ್ಡಂಗಳದಲ್ಲಿ ರಸ್ತೆ ಬದಿ ಗುಡ್ಡೆ ಕುಸಿತ

ಬೆಟ್ಟಂಪಾಡಿ: ಪುತ್ತೂರಿನಿಂದ ಪಾಣಾಜೆಗೆ ಹೋಗುವ ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿನ ಉಡ್ಡಂಗಳ ಎಂಬಲ್ಲಿ ರಸ್ತೆ ಬದಿ ಗುಡ್ಡ ಭಾರೀ ಮಳೆಗೆ ಕುಸಿದು ಬಿದ್ದಿದೆ. ಇದರಿಂದ ಮಣ್ಣು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ.

LEAVE A REPLY